ಬುಧವಾರ, ಜನವರಿ 25, 2012

ಇತಿಹಾಸದ ಹಲವು ಬಾವುಟಗಳನ್ನು ಹಾರಿಸಿದ್ದ ಐತಿಹಾಸಿಕ ಬತೇರಿ , ಇಂದು ರಾಷ್ಟ್ರ ದ್ವಜ ಹಾರಿಸುತ್ತದೆ.!!!!


ಐತಿಹಾಸಿಕ ಬತೇರಿ 

ಇಲ್ಲಿದೆ ನೋಡಿ ಬತೇರಿ
ಕಳೆದ ಸಂಚಿಕೆಯಲ್ಲಿ ಜಮ್ಮಾ ಮಸೀದಿ ಬಗ್ಗೆ ತಿಳಿದೆವು ಬನ್ನಿ ಇಲೊಂದು ಐತಿಹಾಸಿಕ ದ್ವಜ ದ ಕಂಬ ಹೊತ್ತ ಬತೇರಿ[ ಫ್ಲಾಗ್ ಪೋಸ್ಟ್ ] ಇದೆ ಅದನ್ನು ನೋಡೋಣ. ಶ್ರೀ ರಂಗ ಪಟ್ಟಣಕ್ಕೆ ಬರುವ ಪ್ರವಾಸಿಗರು ಇದನ್ನು ದೊರದಿಂದಲೇ ನೋಡಿ ಹೊರಟು ಹೋಗುತ್ತಾರೆ.ಅಥವಾ ಗಮನಿಸುವುದೇ ಇಲ್ಲಾ , ಪ್ರವಾಸಿ ಮಾರ್ಗದರ್ಶಿಗಳೂ ಸಹ ಇದಕ್ಕೆ ಅಂತಹ ಮಹತ್ವ ಕೊಡುವುದಿಲ್ಲ .  ಆದರೆ ಇದರ ಹತ್ತಿರ ಹೋದಾಗ ನಿಮಗೆ ತಿಳಿಯುತ್ತದೆ ಇದರ ಮಹತ್ವ. ಹೌದು ಈ ಜಾಗದಲ್ಲಿಯೇ 1799 ಮೇ 04 ರಂದು ಬ್ರಿಟೀಷರು ಮೈಸೂರಿನ ಅಂತಿಮ ಯುದ್ದದಲ್ಲಿ ಟಿಪ್ಪೂ ಮಡಿದ ನಂತರ ಶ್ರೀ ರಂಗ ಪಟ್ಟಣವನ್ನು ವಶಕ್ಕೆ ಪಡೆದ  ಕುರುಹಾಗಿ ಟಿಪ್ಪೂ ಸುಲ್ತಾನನ ರಾಜ್ಯ ಲಾಂಚನದ ಬಾವುಟ ಇಳಿಸಿ ಬ್ರಿಟೀಷ್ ಬಾವುಟವನ್ನು ಈ ಬತೆರಿಯ ಮೇಲೆ ಹಾರಿಸಿದ್ದರು.
ಯಾವ ಹಡಗಿನ ದ್ವಜ ಸ್ಥಂಬವೋ ಕಾಣೆ

ಭಾನುವಾರ, ಜನವರಿ 8, 2012

ಜುಮ್ಮಾ ಮಸೀದಿ ಒಳಗೆ ಅಡಗಿದೆ ಸೂರ್ಯ ಕಿರಣದ ಗಡಿಯಾರ !!!


ಜಮ್ಮಾ ಮಸೀದಿ

ಶ್ರೀ ರಂಗ ಪಟ್ಟಣದ  ಹಲವಾರು ಸ್ಮಾರಕಗಳ ಪರಿಚಯ ನಡಿಗೆಯಲ್ಲಿ  ಜೊತೆಯಾಗಿ ಬಂದಿದ್ದೀರಿ. ನಿಮಗೆ ೨೦೧೨ ರ ಶುಭಾಶಯಗಳು. ಬನ್ನಿ ಕಳೆದ  ಸಂಚಿಕೆಯಲ್ಲಿ  "ಇನ್ಮಾನ್ಸ್ ದಂಜನ್" ಜೈಲಿನ ಹೊರಗೆ ಬಂದರೆ ನಿಮಗೆ ಕಾಣ ಸಿಗುವುದೇ  ಹಳದಿ ಬಣ್ಣದ ಕಲಾ ವೈವಿಧ್ಯದ  ಈ "ಜಮ್ಮಾ ಮಸೀದಿ"    ನನಗೆ ದೊರೆತ 1897  ರ "SERINGAPATAM
AND ITS VICINITY " ಎಂಬ ದಾಖಲೆಯಂತೆ .                                                                                   OnIGIN OF l\IASZID-AULAJI OR THE GREAT MOSQUE.,
 Tippu, (then a boy of 7 years of age) alan
with H.ydel' Airs zenana in a house near the Ganja
gate, fl~cing a Hindu temple dedicated to Anjanaya;
Tippu ll.)OU to play with some Hindu boys in the spaci·
ous compound of tJJat temple; while ~() engaged it hap·
pened one day that a fakir passing tl':lt way and seeing
'l'ippu, adurcssec1 him as follows; "Oll! fortlmatp "
when thon art made king of this country, wami
temple to the grouucl and erect a mosque in it'
15and future generations will honour thee, and it wili
litand a memorial of thee." Tippu with a smiling face
said that whenever by his blessings he should be marle
king he would do so. And wben '1'ippu did become
king, he pulled down the temple and a mosque was
raisl"d on the site in 1790.